gambrel roof
ನಾಮವಾಚಕ

ಇಪ್ಪಾರು ಚಾವಣಿ; ಚಾವಣಿಯ ಎರಡೂ ಕಡೆ ಎರಡು ಇಳಿಜಾರುಗಳಿದ್ದು ಕೆಳಭಾಗದ್ದು ಮೇಲಿನದಕ್ಕಿಂತ ಹೆಚ್ಚು ಇಳಿಜಾರಾಗಿರುವ ಚಾವಣಿ. Figure: gambrel roof